ದೇವೇಗೌಡ್ರಿಗೆ ಕರ್ನಾಟಕ ಚುನಾವಣೆ 2018ರಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ದಿಸಲಿ ಎಂಬ ಆಸೆ | ಆದರೆ..?

2018-03-30 628

'ನಾನು ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಯಾವ ಕಾರಣಕ್ಕೂ ಸ್ಪರ್ಧಿಸುವುದಿಲ್ಲ. ವ್ಹೀಲ್​ಚೇರ್​ನಲ್ಲಿ ಸಂಸತ್ತಿಗೆ ಹೋಗಲು ಇಷ್ಟವಿಲ್ಲ, ನನ್ನ ಮೊಮ್ಮಗ ಪ್ರಜ್ವಲ್ ನನ್ನು ಲೋಕಸಭೆಗೆ ಕಳಿಸಲು ಬಯಸುತ್ತೇನೆ' ಎಂದು ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಹೇಳಿದ್ದಾರೆ, ಆದರೆ, ಇದು ದೇವೇಗೌಡರ ಅಭಿಲಾಶೆಯೋ ಅಥವಾ ಒತ್ತಡವೋ ಸ್ಪಷ್ಟವಾಗಿಲ್ಲ. ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬೇಕೆಂಬ ಆಸೆ ಇದೆ, ಆದರೆ ಟಿಕೆಟ್ ಕೊಡದಿದ್ದರೆ ಕಾರ್ಯಕರ್ತನಾಗಿ ದುಡಿಯುತ್ತೇನೆ' ಎಂದು ಪ್ರಜ್ವಲ್ ರೇವಣ್ಣ ತಮ್ಮ ಇಂಗಿತ ವ್ಯಕ್ತಪಡಿಸಿದ್ದನ್ನು ಮರೆಯುವಂತಿಲ್ಲ.



JDS supremo HD Deve Gowda announced that Prajwal Revanna will be contesting next Lok Sabha elections 2019. Deve Gowda said he doesn't want to go to parliament in wheelchair.